Use APKPure App
Get Karnatak University App old version APK for Android
قم بتنزيل تطبيق جامعة كارناتاك للتدريب على الامتحانات التنافسية
ಕರ್ನಾಟಕ ವಿಶ್ವವಿದ್ಯಾಲಯ, ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ವಿಭಾಗ, ಮೊದಲನೇ ಮಹಡಿ, ಮಾನಸೋಲ್ಲಾಸ ಸಭಾಂಗಣ ಕಟ್ಟಡ, ನ್ಯೂ ಗೆಸ್ಟ್ ಹೌಸ್ ಬಿಲ್ಡಿಂಗ್, ಕವಿವಿ, ಪಾವಟೆ ನಗರ, ಧಾರವಾಡ - 580 003
ಕರ್ನಾಟಕ ವಿಶ್ವವಿದ್ಯಾಲಯವು KAS, PSI, PC, Railway Group-D, ಇನ್ನೂ ಮುಂತಾದ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ Online (Live ತರಗತಿ, Recorded Video ತರಗತಿ ಮತ್ತು Online ಟೆಸ್ಟ್) ಮತ್ತು Classroom ಎರಡೂ ಮಾದರಿಗಳಲ್ಲಿ ಕನ್ನಡ ಮಾಧ್ಯಮದಲ್ಲಿ ತರಬೇತಿಯನ್ನು ವಿಶ್ವವಿದ್ಯಾಲಯದ ಸೇವಾ ಪೂರೈಕೆದಾರ (Service Provider) ಸಂಸ್ಥೆಯಾದ ಕಾಕಡೆ ಕರಿಯರ್ ಅಕಾಡೆಮಿಯ ಮೂಲಕ ಆಯೋಜಿಸಿದೆ
ಆಸಕ್ತ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಹಾಗೂ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ಮಾಡುತ್ತಿರುವ ಅಭ್ಯರ್ಥಿಗಳು ಹೆಚ್ಚಿನ ಮಾಹಿತಿಗಾಗಿ ಮತ್ತು ಪ್ರವೇಶವನ್ನು ಪಡೆಯಲು 'Karnatak University App' ಅನ್ನು Google Play Store ನಿಂದ download ಮಾಡಿಕೊಂಡು, Register ಮಾಡಿಕೊಳ್ಳಿರಿ
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿರಿ
ಮೊಬೈಲ್ ಮತ್ತು ವಾಟ್ಸಪ್ಪ್ ಸಂಖ್ಯೆ 9916058305 / 06
Email : [email protected]
Last updated on 19/12/2021
Minor bug fixes and improvements. Install or update to the newest version to check it out!
Android متطلبات النظام
5.0 and up
الفئة
الإبلاغ
Karnatak University App
0.5 by Kakade Career Academy
19/12/2021