আমরা আপনার ব্যবহারকারীর অভিজ্ঞতা বাড়ানোর জন্য এই ওয়েবসাইটে কুকি এবং অন্যান্য প্রযুক্তি ব্যবহার করি।
এই পেজে কোনো লিঙ্কে ক্লিক করে আপনি আমাদের Privacy Policy and কুকি নীতিতে আপনার সম্মতি দিচ্ছেন।
ঠিক আছে আমি সম্মতি জানাচ্ছি আরো জানুন

KannadaJodii সম্পর্কে

ಡಿಪ್ಲೊಮಾ, +2, 10 ಮತ್ತು ಕೆಳಗಿನ ವಿಶೇಷ ಮ್ಯಾಟ್ರಿಮೊನಿ. ಮಹಿಳೆಯರಿಗೆ ಉಚಿತ

KannadaJodii ಜೋಡಿ ಸಾಮಾನ್ಯ ಜನರಿಗೆ ಮ್ಯಾಟ್ರಿಮೋನಿ ಆ್ಯಪ್ ಆಗಿದೆ. KannadaJodii ಜೋಡಿ ಆ್ಯಪ್ ಪೇಯ್ಡ್ ಬೆನಿಫಿಟ್ಸ್ ಮಹಿಳೆಯರಿಗೆ ಉಚಿತವಾಗಿದೆ (ಸರ್ಕಾರಿ ಐಡಿ ಪ್ರೂಫ್ ವೆರಿಫಿಕೇಷನ್ ಮತ್ತು ಪ್ರೊಫೈಲ್ ಫೋಟೋ ಸಬ್ಮಿಷನ್ ಗೆ 10 ಕಾಂಟ್ಯಾಕ್ಟುಗಳವರೆಗೆ )*T&C ನಲ್ಲಿ ಷರತ್ತುಗಳು ಅನ್ವಯಿಸುತ್ತವೆ

KannadaJodii ಜೋಡಿ ಡಿಪ್ಲೊಮಾ, ಪಾಲಿಟೆಕ್ನಿಕ್, 12ನೇ, 10ನೇ ತರಗತಿ ಅಥವಾ ಅದಕ್ಕಿಂತ ಕಡಿಮೆ ವ್ಯಾಸಂಗ ಮಾಡಿದವರಿಗೆ.

ನೀವು ಫ್ಯಾಕ್ಟರಿ ಕಾರ್ಮಿಕರು, ಟೆಕ್ನಿಷಿಯನ್, ರಿಟೈಲ್ ಸೇಲ್ಸ್ ಮ್ಯಾನ್/ಸೇಲ್ಸ್‌ಗರ್ಲ್‌ಗಳು, ಎಲೆಕ್ಟ್ರಿಷಿಯನ್, ಎಸಿ ಟೆಕ್ನಿಷಿಯನ್, ಡ್ರೈವರ್, ಕುಕ್ಸ್, ಡೆಲಿವರಿ ಎಕ್ಸಿಕ್ಯೂಟಿವ್ಸ್, ಟೆಲಿ- ಕಾಲರ್ಸ್, ಬಿಪಿಒ ಕೆಲಸಗಾರರು, ಸೆಕ್ಯುರಿಟಿ ಗಾರ್ಡ್ ಮತ್ತು ಹೆಚ್ಚಿನವರನ್ನು ಕಾಣಬಹುದು.

ಸಂಬಂಧಿಕರು, ಬೋರ್ಕರ್ಸ್ ಮತ್ತು ಮ್ಯಾರೇಜ್ ಬ್ಯೂರೋಗಳು ನೀಡಬಹುದಾದ ಮ್ಯಾಚ್ ಗಳನ್ನು ಮೀರಿ ಹುಡುಕಿ. ನಿಮ್ಮ ಮದುವೆಗಾಗಿ (ಶಾದಿ) ಸಂಬಂಧಿಕರು, ಬೋರ್ಕರ್ಸ್ ಮತ್ತು ಮ್ಯಾರೇಜ್ ಬ್ಯೂರೋಗಳು ನೀಡಬಹುದಾದ ಮ್ಯಾಚ್ ಗಳನ್ನು ಮೀರಿ ಹುಡುಕಿ.

ನಿಮ್ಮ ಜೋಡಿಯನ್ನು ಹುಡುಕುತ್ತಿದ್ದೀರಾ? KannadaJodiiಜೋಡಿ ಆ್ಯಪ್ ಜೊತೆಗೆ...

• ಸಾವಿರಾರು ಮ್ಯಾಚ್ ಗಳನ್ನು ಪಡೆಯಿರಿ

• ವಿವರಗಳೊಂದಿಗೆ ಮ್ಯಾಚ್ ಗಳನ್ನು ನೋಡಿ - ಶಿಕ್ಷಣ, ವೃತ್ತಿ/ಉದ್ಯೋಗ, ಆದಾಯ, ವಯಸ್ಸು, ಲೊಕೇಶನ್/ನಗರ

KannadaJodii ಹುಬ್ಬಳ್ಳಿ ಮತ್ತು ಧಾರವಾಡ, ಮೈಸೂರು, ಗುಲ್ಬರ್ಗ, ಮಂಗಳೂರು, ಬೆಳಗಾವಿ, ದಾವಣಗೆರೆ, ಬಳ್ಳಾರಿ, ಬಿಜಾಪುರ, ಶಿವಮೊಗ್ಗ, ತುಮಕೂರು, ರಾಯಚೂರು, ಬೀದರ್, ಹೊಸಪೇಟೆ, ಗದಗ ಮತ್ತು ಬೆಟಿಗೇರಿ, ಭದ್ರಾವತಿ, ರಾಬರ್ಟ್‌ಸನ್ ಪೆಟ್, ಚಿತ್ರದುರ್ಗ, ಕೋಲಾರ, ಮಂಡ್ಯ, ಹಾಸನ, ಹಾಸನದಿಂದ ಪಂದ್ಯಗಳಿವೆ. ಚಿಕ್ಕಮಗಳೂರು, ಬಾಗಲಕೋಟೆ, ರಾಣಿಬೆನ್ನೂರು, ಗಂಗಾವತಿ, ಜೋಡಿ ದೆಹಲಿ, ಮುಂಬೈ, ಪುಣೆ, ಚೆನ್ನೈ, ಕೋಲ್ಕತ್ತಾ, ಬೆಂಗಳೂರು, ಹೈದರಾಬಾದ್, ಅಹಮದಾಬಾದ್

KannadaJodii ಜೋಡಿ ಆ್ಯಪ್ ನಲ್ಲಿ ನೋಂದಾಯಿಸಲು ಉಚಿತ ಮತ್ತು ಬಳಸಲು ಸುಲಭ

1. ಆ್ಯಪ್ ಡೌನ್‌ಲೋಡ್ ಮಾಡಿ

2. ನಿಮ್ಮ ಭಾಷೆಯನ್ನು ಆಯ್ಕೆಮಾಡಿ

3. ನಿಮ್ಮ ಮೊಬೈಲ್ ಸಂಖ್ಯೆಗೆ ಒಟಿಪಿ ಪಡೆಯಿರಿ ಮತ್ತು ಲಾಗ್ ಇನ್ ಮಾಡಿ

4. ಬೇಸಿಕ್ ವಿವರಗಳೊಂದಿಗೆ ನಿಮ್ಮ ಪ್ರೊಫೈಲ್ ಅನ್ನು ರಚಿಸಿ

5. ಸರ್ಕಾರ ನೀಡಿದ ಐಡಿ ಮೂಲಕ ನಿಮ್ಮ ಪ್ರೊಫೈಲ್ ಅನ್ನು ವೆರಿಫೈ ಮಾಡಿ.

6. ಮ್ಯಾಚ್ ಗಳನ್ನು ನೋಡಲು ಪ್ರಾರಂಭಿಸಿ

⭐ View Horoscopes of profiles you like.

ಕೈಗೆಟುಕುವ ಪೇಯ್ಡ್ ಪ್ಯಾಕೇಜ್‌ಗಳೊಂದಿಗೆ ಹೆಚ್ಚುವರಿ ಬೆನಿಫಿಟ್ಸ್ :

📱 ಫೋನ್ ಸಂಖ್ಯೆಯನ್ನು ಪಡೆಯಿರಿ ಮತ್ತು ಫೋನ್ ಮತ್ತು ವಾಟ್ಸಾಪ್ ಮೂಲಕ ಮ್ಯಾಚ್ ಗಳೊಂದಿಗೆ ಕನೆಕ್ಟ್ ಆಗಿ.

⭐ ನೀವು ಇಷ್ಟಪಡುವ ಪ್ರೊಫೈಲ್‌ಗಳ ಜಾತಕವನ್ನು ವೀಕ್ಷಿಸಿ.

KannadaJodii ಜೋಡಿ 100% ಸೇಫ್ ಮತ್ತು ಸುರಕ್ಷಿತ

✅ KannadaJodiiಜೋಡಿಯಲ್ಲಿನ ಎಲ್ಲಾ ಪ್ರೊಫೈಲ್‌ಗಳನ್ನು ಮೊಬೈಲ್ ವೆರಿಫೈ ಮಾಡಲಾಗಿದೆ

🚫 ಫೋಟೋ ಹೈಡ್ ಮಾಡಿ- ನಿಮ್ಮ ಫೋಟೋವನ್ನು ಹೈಡ್ ಮಾಡಲು ನಿಮಗೆ ಆಯ್ಕೆ ಇದೆ

🧾 ಎಲ್ಲಾ ವರನ ಪ್ರೊಫೈಲ್‌ಗಳು ಸರ್ಕಾರಿ ಐಡಿಯನ್ನು ಪರಿಶೀಲಿಸಲಾಗಿದೆ

🔒 ನಿಮ್ಮ ವೈಯಕ್ತಿಕ ಮಾಹಿತಿಯು ನಮ್ಮೊಂದಿಗೆ ಸುರಕ್ಷಿತವಾಗಿದೆ

KannadaJodii ಜೋಡಿ Matrimony.com ನ ಭಾಗವಾಗಿದೆ, 23 ವರ್ಷಗಳ ಅನುಭವದೊಂದಿಗೆ ಆನ್‌ಲೈನ್ ಮ್ಯಾಚ್‌ಮೇಕಿಂಗ್‌ನಲ್ಲಿ ಲೀಡರ್ ಆಗಿದೆ.

KannadaJodii ಜೋಡಿ ಆ್ಯಪ್ ಅನ್ನು ಈಗಲೇ ಡೌನ್‌ಲೋಡ್ ಮಾಡಿ!

সর্বশেষ সংস্করণ 4.1 এ নতুন কী

Last updated on Jul 29, 2024

Minor bug fixes and improvements. Install or update to the newest version to check it out!

অনুবাদ লোড হচ্ছে...

অতিরিক্ত অ্যাপ তথ্য

সাম্প্রতিক সংস্করণ

KannadaJodii আপডেটের অনুরোধ করুন 4.1

আপলোড

Edgar Armando Garcia Ramirez

Android প্রয়োজন

Android 5.0+

Available on

Google Play তে KannadaJodii পান

আরো দেখান

KannadaJodii স্ক্রিনশট

ভাষা
APKPure সাবস্ক্রাইব করুন
সেরা অ্যান্ড্রয়েড গেমস এবং অ্যাপ্লিকেশনগুলির প্রাথমিক রিলিজ, সংবাদ এবং গাইডগুলিতে অ্যাক্সেস পাওয়ার জন্য প্রথম হন।
না ধন্যবাদ
নিবন্ধন করুন
সফলভাবে সাবস্ক্রাইব!
আপনি এখন এপকপুরে সাবস্ক্রাইব করেছেন।
APKPure সাবস্ক্রাইব করুন
সেরা অ্যান্ড্রয়েড গেমস এবং অ্যাপ্লিকেশনগুলির প্রাথমিক রিলিজ, সংবাদ এবং গাইডগুলিতে অ্যাক্সেস পাওয়ার জন্য প্রথম হন।
না ধন্যবাদ
নিবন্ধন করুন
সাফল্য!
আপনি এখন আমাদের নিউজলেটারে সাবস্ক্রাইব করেছেন।