下载 APKPure App
可在安卓获取Kannada deevige ( ಕನ್ನಡ ದೀವಿಗೆ )的历史版本
向所有Kannadigas致敬Kannada Diwali
ಕನ್ನಡ ದೀವಿಗೆಯು ಕನ್ನಡ ಶಿಕ್ಷಕರು, ವಿದ್ಯಾರ್ಥಿಗಳು ಮತ್ತು ಕನ್ನಡ ಅಭಿಮಾನಿಗಳಿಗಾಗಿ ನಿರ್ಮಿತವಾದ ಮುಕ್ತ ಸಂಪನ್ಮೂಲದ ಅಂತರ್ಜಾಲ ತಾಣವಾಗಿದೆ. ಪಡಸಂಪತ್ತು, ದಿನಪತ್ರಿಕೆಗಳು , ವಾರಪತ್ರಿಕೆಗಳು, ಕನ್ನಡ ವ್ಯಾಕರಣ , ಛಂದಸ್ಸು, ಅಲಂಕಾರ, ಗಾದೆಗಳು, ಜನಪ್ರಿಯ ಒಗಟುಗಳು, ಕವಿಗಳು ಮತ್ತು ಸಾಹಿತಿಗಳ ಪರಿಚಯ, ಓದುಗರ ಅಂಕಣ, ಪರೀಕ್ಷಾ ತಯಾರಿ, ಪ್ರೌಢ ಶಿಕ್ಷಣ ಸಂಪನ್ಮೂಲ, ಸಾಹಿತ್ಯ ಸಂಚಯ , ಸಾಮಾನ್ಯ ಜ್ಞಾನ, ಶಿಕ್ಷಕರಿಗಾಗಿ ದಾಖಲೆಗಳು, ಅಗತ್ಯ ತಂತ್ರಾಂಶಗಳು, ಕನ್ನಡ ಸುಮಧುರ ಹಾಡುಗಳು, ಕಥೆ, ಸಾಮಾಜಿಕ ಅಧ್ಯಯನ, ವಚನಗಳು, ಕರ್ನಾಟಕ ಸಾಹಿತ್ಯ, ಶೈಕ್ಷಣಿಕ ಜಾಲತಾಣಗಳು, ಒಟ್ಟಿನಲ್ಲಿ ಸಮಸ್ತ ಕನ್ನಡದ ಮಾಹಿತಿ ನಿಮ್ಮ ಕೈಬೆರಳ ತುದಿಯಲ್ಲಿ
ಧನ್ಯವಾದಗಳು
Last updated on 2019年05月06日
ಕನ್ನಡ ದೀವಿಗೆಯ 3.0 ಆವೃತ್ತಿ
Kannada deevige ( ಕನ್ನಡ ದೀವಿಗೆ )
2.2 by Shri Shankara
2019年05月06日