از برنامه APKPure استفاده کنید
نسخه قدیمی APK Karnataka Police exam را برای اندروید بگیرید
Now prepare for Karnataka Police exam in Kannada Language for free.
“KARNATAKA POLICE” app is specially designed for the students of Karnataka. In this app we are focusing on General Knowledge, History, Constitution, Science and more which is needed for Police exam. This application has everything related Police Exam, and this will help you to Preparing for Police Constable, PSI, RSI, ESI and more. This is the best study material to crack your competitive exam. And This app is useful for SDA, FDA, RRB, TET, etc. and this will really help you to prepare for any exam.
Topics Covered are :-
1. News Alert
2. General Awareness (Theory)
3. Question Bank (Previous years papers, General Knowledge)
4. Flash Cards
5. Daily Current affairs Quiz
6. Detailed Current affairs.
7. Job Updates
“ ಕರ್ನಾಟಕ ಪೋಲಿಸ್ ” ಇದು ಪೋಲಿಸ್ ಹುದ್ದೆಗಳಿಗೆ ಸೇರಬಯಸುವ ಸ್ಪರ್ಧಾರ್ಥಿಗಳಿಗಾಗಿ ತಯಾರಿಸಿದ ಅತ್ಯುತ್ತಮ ಆಪ್ ಆಗಿದ್ದು ಇದರಲ್ಲಿ ಪೋಲಿಸ್ ಪರೀಕ್ಷೆಗಾಗಿ ಅವಶ್ಯಕವಿರುವ ಎಲ್ಲ ವಿಷಯಗಳನ್ನು ಮತ್ತು ವಿಷಗಳಿಗೆ ಸಂಬಂಧಿಸಿದ ಪ್ರಶ್ನೆಗಳು ಮತ್ತು ಫ಼್ಲ್ಯಾಶ್ ಕಾರ್ಡ್ ಗಳನ್ನು ಸೇರಿಸಲಾಗಿದೆ. ಇವು ತಮ್ಮ ಪರೀಕ್ಷಾ ತಯಾರಿಯಲ್ಲಿ ಮಹತ್ವದ ಪಾತ್ರವನ್ನು ವಹಿಸುತ್ತವೆ. ಈ ಆಪ್ ತಮಗೆ ಪೋಲಿಸ್ ಕಾನ್ಸ್ ಟೇಬಲ್, ಪೋಲಿಸ್ ಸಬ್ ಇನೆಸ್ಪೆಕ್ಟರ್, ಎಕ್ಶೈಜ್ ಇನೆಸ್ಪೆಕ್ಟರ್, ರಿಸರ್ವ್ ಪೋಲಿಸ್ ಮುಂತಾದ ಎಲ್ಲಾ ಪೋಲಿಸ್ ಹುದ್ದೆಗಳಿಗೆ ಅತ್ಯುಪಯುಕ್ತವಾದ ಆಪ್ ಆಗಿದೆ. ಇದೇ ಅಲ್ಲದೆ ಇದು SDA, FDA, RRB, TET ಮುಂತಾದ ಎಲ್ಲಾ ಹುದ್ದೆಗಳಿಗೂ ಸಹ ಅತ್ಯುಪಯುಕ್ತವಾಗಿದೆ.
ಆಪ್ ನಲ್ಲಿರುವ ವಿಷಯಗಳು :-
• ಪ್ರಚಲಿತ ಘಟನೆಗಳು
• ಭಾರತದ ಸಂವಿಧಾನ
• ಭಾರತದ ಬಗ್ಗೆ ಸಂಕ್ಷಿಪ್ತ ಮಾಹಿತಿ
• ಪ್ರಶ್ನೋತ್ತರಗಳು
• ಪ್ಲ್ಯಾಶ್ ಕಾರ್ಡಗಳು
• ಸಾಮಾನ್ಯ ವಿಜ್ಞಾನ
• ಉದ್ಯೋಗದ ಮಾಹಿತಿ
• ಪ್ರಚಲಿತ ಘಟನೆಗಳ ಮಾಹಿತಿ
• ಮುಂತಾದವು.
ಯಾವ ಪರೀಕ್ಷೆಗಳಿಗೆ ಉಪಯುಕ್ತ :-
ಪೋಲಿಸ್ ಕಾನ್ಸ್ ಟೇಬಲ್
ಪಿ.ಎಸ್.ಐ
ಎಕ್ಸೈಜ್ ಇನ್ಸ್ಪೆಕ್ಟರ್
ಎಸ್.ಡಿ.ಎ
ಎಫ್.ಡಿ.ಎ
ಟಿ.ಇ.ಟಿ
ಶಿಕ್ಷಕರ ಸಿ.ಇ.ಟಿ
ಪಿ.ಡಿ.ಓ
ರೈಲ್ವೆ
ಇತರೆ ರಾಜ್ಯ ಸರ್ಕಾರದ ಪರೀಕ್ಷೆಗಳು.
Last updated on 18/07/2018
V 1.7
# Removed major Full screen ads
# Recommended articles in Theory and Detailed CA
بارگذاری شده توسط
Weeranwat Wanjen
نیاز به اندروید
Android 4.0.3+
دسته بندی
گزارش
Karnataka Police exam
1.7 by Government Jobs Apps
18/07/2018