Use APKPure App
Get karunadu old version APK for Android
première application d'achats en ligne en kannada
ನಮ್ಮ ನಾಡಿನಲ್ಲಿ ಹಲವಾರು ವಲಸೆ ಬಂದು ಅವರ ಭಾಷೆಯಲ್ಲೆ ವೆಬ್ಸೈಟ್,ಆಪ್ ಅಭಿವೃದ್ದಿ ಮಾಡಿ, ಕನ್ನಡದ ಒಂದು ಅಕ್ಷರವೂ ಕೂಡ ಅಲ್ಲಿ ಕಾಣಸಿರುವುದಿಲ್ಲ ಹಲವಾರು ವರ್ಷಗಳಿಂದ ಮೆರೆಯುತ್ತಿದ್ದಾರೆ. ನಮ್ಮ ಭಾಷೆಗೆ ಪ್ರಾಮುಖ್ಯತೆ ಕೊಡದಿದ್ದನ್ನು ಕಂಡು. ನಮ್ಮ ಭಾಷಯಲ್ಲೆ ಆನ್ಲೈನ್ ಶಾಪಿಂಗ್ ತಾಣವನ್ನು ಅಭಿವೃದ್ದಿ ಮಾಡಿದ್ದೇವೆ, ಇದರಲ್ಲಿ ಕನ್ನಡ ಕಲೆ,ಸಂಸ್ಕೃತಿ ಸಾರುವ ಟಿಶಟ್ರ್ಸ್ ಗಳು,ಮಗ್ಸ್ ಗಳು ಹಾಗೂ ಇನ್ನಿತರ ವಸ್ತುಗಳು ಸಿಗುತ್ತವೆ. ದಯವಿಟ್ಟು ಪ್ರೋತ್ಸಾಹಿಸಿ. " ಕನ್ನಡಿಗರನ್ನ ಬೆಳೆಸಿ, ಕನ್ನಡವನ್ನು ಉಳಿಸಿ "
ಕರ್ನಾಟಕದ ಮೊದಲ ಪೂರ್ಣ ಕನ್ನಡ ಭಾಷೆಯಲ್ಲಿರುವ ಕರುನಾಡು ಶಾಪಿಂಗ್ ಆಪ್
www.ekarunadu.com
kannada onlishopping, karnataka online shopping, kannada tshirts, online shopping in kannada
Last updated on Jul 5, 2017
Minor bug fixes and improvements. Install or update to the newest version to check it out!
Nécessite Android
Varies with device
Catégories
Signaler
karunadu
1.0.4 by OhoShop
Jul 5, 2017