We use cookies and other technologies on this website to enhance your user experience.
By clicking any link on this page you are giving your consent to our Privacy Policy and Cookies Policy.
Janahitha (ಜನಹಿತ ) アイコン

1.0 by S.N.INFOMEDIA


2020年01月09日

このJanahitha (ಜನಹಿತ )について

Janhit to complain of grievances in karnataka state

Almost all cities in the state lack infrastructure, which is the way citizens complain about shortages. In today's mobile world, the government has created a system whereby the public can claim complaints through the Android app.

Complaints can be made about various shortcomings, including road, water, street light installation, drainage system and public health. Complaints can be made over the telephone. WhatsApp can be used. Or the application can be used. The use of automated software to manage grievances online. One minute is enough to complain. The answer will be in 12 to 24 hours. If the complainant complains about the image, e.g a picture of the road pits, a picture of the place will be published after the pits are repaired.

ರಾಜ್ಯದ ಬಹುತೇಕ ಎಲ್ಲಾ ನಗರಗಳಲ್ಲಿ ಮೂಲ ಸೌಕರ್ಯ ಕೊರತೆ, ನಾಗರಿಕರು ಕುಂದು ಕೊರತೆಗಳ ಬಗ್ಗೆ ದೂರು ನೀಡುವ ವಿಧಾನ. ಈಗಿನ ಮೊಬೈಲ್ ಜಮಾನದಲ್ಲಿ ಸಾರ್ವಜನಿಕರು ಆಂಡ್ರಾಯ್ಡ್ ಅಪ್ಲಿಕೇಷನ್ ಮೂಲಕ ದೂರು ದುಮ್ಮಾನಗಳನ್ನು ಹೇಳಿಕೊಳ್ಳುವ ವ್ಯವಸ್ಥೆಯನ್ನು ಸರ್ಕಾರ ಕಲ್ಪಿಸಿದೆ.

ರಸ್ತೆ, ನೀರು, ಬೀದಿ ದೀಪ ಅಳವಡಿಕೆ, ಒಳಚರಂಡಿ ವ್ಯವಸ್ತೆ,ಸಾರ್ವಜನಿಕ ಆರೋಗ್ಯ ಸೇರಿದಂತೆ ಹಲವಾರು ಕುಂದು ಕೊರತೆಗಳ ಬಗ್ಗೆ ದೂರು ನೀಡಬಹುದು. ದೂರವಾಣಿ ಮೂಲಕ ಸಮಸ್ಯೆಗಳ ಬಗ್ಗೆ ದೂರು ದಾಖಲಿಸಬಹುದು. ವಾಟ್ಸಾಪ್ ಬಳಸಬಹುದು. ಅಥವಾ ಅಪ್ಲಿಕೇಷನ್ ಬಳಸಬಹುದು. ಆನ್ ಲೈನ್ ಮೂಲಕ ಕುಂದುಕೊರತೆಗಳ ನಿರ್ವಹಣೆಗೆ ಸ್ವಯಂಚಾಲಿತ ತಂತ್ರಾಂಶ ಬಳಕೆ ಮಾಡಲಾಗಿದೆ. ದೂರು ನೀಡಲು ಒಂದು ನಿಮಿಷ ಸಾಕು. 12 ರಿಂದ 24 ಗಂಟೆಗಳ ಅವಧಿಯಲ್ಲಿ ಉತ್ತರ ಸಿಗಲಿದೆ. ದೂರುದಾರರು ಚಿತ್ರ ಸಮೇತ ದೂರು ನೀಡಿದರೆ, ಉದಾ: ರಸ್ತೆ ಹೊಂಡದ ಚಿತ್ರ ಕಳಿಸಿದ್ದರೆ, ಹೊಂಡ ದುರಸ್ತಿ ಮಾಡಿದ ಬಳಿಕ ಆ ಸ್ಥಳದ ಚಿತ್ರವನ್ನು ಪ್ರಕಟಿಸಲಾಗುತ್ತದೆ.

最新バージョン 1.0 の更新情報

Last updated on 2020年01月09日

Minor bug fixes and improvements. Install or update to the newest version to check it out!

翻訳中...

アプリの追加情報

最終のバージョン

Janahitha (ಜನಹಿತ ) 更新を申請する 1.0

Android 要件

5.0 and up

もっと見る

Janahitha (ಜನಹಿತ ) スクリーンショット

APKPureをを購読する
最高のAndroidゲームアプリの最新リリースやニュースやガイドなどの情報にいち早くアクセスすることができます。
いいえ結構です
購読
購読完了!
APKPureの購読が完了しました。
APKPureをを購読する
最高のAndroidゲームアプリの最新リリースやニュースやガイドなどの情報にいち早くアクセスすることができます。
いいえ結構です
購読
成功!
ニュースレターを購読しました。