APKPure Appを使用する
ಶಿಕ್ಷಕರ ಕೈಪಿಡಿの旧いバージョンをダウンロードすることが可能
一方では、教師、APPが作成されたリソースの教師に情報を追加する必要があります。
ಶಿಕ್ಷಕರಿಗೆ ಅಗತ್ಯ ಮಾಹಿತಿಗಳನ್ನು ಒಂದೆಡೆ ಸೇರಿಸಿ ಸಂಪನ್ಮೂಲ ಶಿಕ್ಷಕರ APP ರಚಿಸಲಾಗಿದೆ. ಈ ಕೆಳಗಿನ ಲಿಂಕ್ ಕ್ಲಿಕ್ ಮಾಡುವುದರ ಮೂಲಕ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ ಹಾಗೂ ನಮ್ಮೆಲ್ಲಾ ಶಿಕ್ಷಕರಿಗೂ ಈ Appನ್ನು ಶೇರ್ ಮಾಡಿ
ಆತ್ಮೀಯ ಗುರು ವೃಂದದವರೆ ಈಗಾಗಲೇ ಅನೇಕ ಗುರು ಮಿತ್ರರು ಶೈಕ್ಷಣಿಕ ಪ್ರಗತಿಗೆ ಸಂಬಂಧಿಸಿದಂತೆ ಉಪಯುಕ್ತ ಮಾಹಿತಿಗಳನ್ನು ವಾಟ್ಸಾಪ್ ಫೇಸ್ಬುಕ್ ಗಳ ಮೂಲಕ ತಲುಪಿಸುವ ಪ್ರಯತ್ನ ಮಾಡುತ್ತಿದ್ದಾರೆ ಅವರಿಗೆಲ್ಲರಿಗೂ ನನ್ನ ಅಭಿನಂದನೆಗಳು .💐💐
ಈ ಎಲ್ಲ ಮಾಹಿತಿಗಳನ್ನು ಒಂದು ಬ್ಲಾಗ್ ಅಡಿಯಲ್ಲಿ ತರುವ ಉದ್ದೇಶದಿಂದ ಶಿಕ್ಷಕರ ಕೈಪಿಡಿ ಎಂಬ ಬ್ಲಾಗ್ ರಚಿಸಿ ತಮ್ಮ ಅಂಗೈಯಲ್ಲಿ ಇಟ್ಟಿದ್ದೇನೆ .
ಈ ಬ್ಲಾಗ್ ನಲ್ಲಿ ಶಿಕ್ಷಕರಿಗೆ ಉಪಯುಕ್ತವಾಗಿರುವ ಕನ್ನಡ ವ್ಯಾಕರಣ, ನಲಿಕಲಿ ,ಸಿಸಿಇ, ವಿದ್ಯಾರ್ಥಿ ವೇತನಗಳು,STS, ಕಂಪ್ಯೂಟರ್ ಶಿಕ್ಷಣ ,ಅಕ್ಷರ ದಾಸೋಹ, ಶಿಕ್ಷಕರ ವರ್ಗಾವಣೆ ,ದೈಹಿಕ ಶಿಕ್ಷಕರ ವಿಭಾಗ ,ಮಕ್ಕಳ ಕಥೆಗಳು, ಗಾದೆಗಳು, ಜನಪ್ರಿಯ ಒಗಟುಗಳು, ವಚನ ಸಾಹಿತ್ಯ ,ಭಾವಗೀತೆಗಳು, ನುಡಿಮುತ್ತುಗಳು ,ಹಾಸ್ಯಲೋಕ ,ಆರೋಗ್ಯ , ಶಿಕ್ಷಣ ಇಲಾಖೆಯ ಮಾಸಿಕ ಪತ್ರಿಕೆ, ಶಿಕ್ಷಕರ ಲೇಖನಗಳು ,ಗ್ರಂಥಾಲಯ, ಉಪಯುಕ್ತ ವಿಡಿಯೋಗಳು, ಉಪಯುಕ್ತ ಮಾಹಿತಿಗಳು ,ಹಾಗೂ ಇತರೆ ವೆಬ್ ಲಿಂಕ್ ಗಳನ್ನು ಒಳಗೊಂಡಿದೆ .ಈ ಎಲ್ಲ ಮಾಹಿತಿಗಳು ಇತರೆ ಮೂಲಗಳಿಂದ ಸಂಗ್ರಹಿಸಿ ನಿಮ್ಮ ಮುಂದೆ ತಂದಿದ್ದೇನೆ ನಮ್ಮ ಶಿಕ್ಷಣದ ಬಲವರ್ಧನೆಗಾಗಿ ನಾವೆಲ್ಲರೂ ಕೈಜೋಡಿಸೋಣ.
ಈ ಬ್ಲಾಗ್ ರಚಿಸಲು ನೆರವಾದ ಇತರೆ ಬ್ಲಾಗ್ ನಿರ್ಮಾತರಿಗೂ, ನಮ್ಮ ಶಾಲೆಯ ಎಲ್ಲ ಶಿಕ್ಷಕರಿಗೂ ಅನಂತ ಧನ್ಯವಾದಗಳು
ದಯವಿಟ್ಟು ನಮ್ಮ ಎಲ್ಲ ಶಿಕ್ಷಕರು ಶಿಕ್ಷಕರ ಕೈಪಿಡಿ ಆ್ಯಪನ್ನು ಬಳಸಿ ಮುಂದಿನ ದಿನಗಳಲ್ಲಿ ಇದನ್ನು ಇನ್ನಷ್ಟು ಬಲಪಡಿಸಲು ನಿಮ್ಮ ಸಹಕಾರ ಅತ್ಯವಶ್ಯಕ ಆದ್ದರಿಂದ ಎಲ್ಲ ಶಿಕ್ಷಕರಿಗೂ ಶೇರ್ ಮಾಡಿ ಈ ಪುಟ್ಟ ಶಿಕ್ಷಕನ್ನು ಪ್ರೋತ್ಸಾಹಿಸಿ ಇಂತಿ ಸದಾ ನಿಮ್ಮ ಸೇವೆಯಲ್ಲಿ.....
ಮನೋಹರ್ R ಶಿಕ್ಷಕರು
ಕಾಯಕ:ಚಿಕ್ಕಬಳ್ಳಾಪುರ
ಮೂಲಸ್ಥಾನ : ಕೋಲಾರ ಜಿಲ್ಲೆ ಬಂಗಾರಪೇಟೆ ತಾಲೂಕು ಬೇತಮಂಗಲ.
Last updated on 2017年12月30日
Enter or paste your release notes for kn-IN here ಹಳೆಯದನ್ನು ಬದಲಾಯಿಸಿ
ಶಿಕ್ಷಕರ ಕೈಪಿಡಿ
1.0 by creative tech apps
2017年12月30日