Kami gunakan kuki dan teknologi yang lain pada laman web ini untuk menambah baik pengalaman anda.
Dengan klik mana-mana pautan pada halaman ini, anda bersetuju dengan Dasar Privasi dan Dasar Kuki kami.
Ok Saya Setuju Baca Yang Selanjutnya

Mengenai RGRHCL Ashraya Ver - 4.0

ಫಲಾನುಭವಿಯು ಸ್ವಯಂ ಅನುದಾನ ಪಡೆಯಲು ಮೊಬೈಲ್ ಅಪ್ಲಿಕೇಶನ್ ಅಭಿವೃದ್ದಿಪಡಿಸಲಾಗಿದೆ

ರಾಜ್ಯ ಸರ್ಕಾರವು ವಿವಧ ವಸತಿ ಯೋಜನೆಗಳ ಅನುಷ್ಟಾನ ಮತ್ತು ಜಿ.ಪಿ.ಎಸ್ ಅಧಾರಿತ ಭೌತಿಕ ಪ್ರಗತಿಯನ್ನು ನಮೂದಿಸಲು ಹಾಗೂ ಪ್ರಗತಿಯಾಧಾರಿತ ಅನುದಾನವನ್ನು ಅತೀ ಶೀಘ್ರವಾಗಿ ಪಲಾನುಭವಿಗಳ ಖಾತೆಗೆ ನೇರವಾಗಿ ವರ್ಗಾಯಿಸುವ ಉದ್ದೇಶದಿಂದ ಕನಸಿನ ಮನೆ ಎಂಬ ಮೊಬೈಲ್ಅಪ್ಲಿಕೇಶನ್ ಸಾಪ್ಟ್ ವೇರ್ (Perisian Aplikasi Mudah Alih) ನ್ನು ಅಭಿವೃದ್ದಿಪಡಿಸಲಾಗಿದೆ.

ಈ ಮೊಬೈಲ್ ಅಪ್ಲಿಕೇಶನ್ ಸಾಪ್ಟವೇರ್ ನಿಂದ ಫಲಾನುಭವಿಗಳೇ ನೇರವಾಗಿ ತಮ್ಮ ಮೊಬೈಲ್ ಮೂಲಕ ತಮ್ಮ ಮನೆಯ ಹಂತವಾರು ಛಾಯಾಚಿತ್ರವನ್ನು ಜಿ.ಪಿ.ಎಸ್ ಗೆ ಅಳವಡಿಸಿ ನಿಗಮದ ಜಾಲತಾಣದಲ್ಲಿ ಇಂದೀಕರಿಸಬಹುದು.

ಈ ಮೊಬೈಲ್ ಅಪ್ಲಿಕೇಶನ್ ಸಾಪ್ಟವೇರ್ ನ ಅನುಕೂಲಗಳು:

• ಸ್ವತಃ ಫಲಾನುಭವಿಗಳೇ ತಮ್ಮ ಮನೆಯ 4 ಹಂತದ ಛಾಯಚಿತ್ರವನ್ನು ಹಂತ-ಹಂತವಾಗಿ ನಿರ್ಮಾಣವಾದ ತಕ್ಷಣವೇ ಜಿ.ಪಿ.ಎಸ್ ಮಾಡಿ ಸಲ್ಲಿಸಬಹುದು.

• ನಿಗಮ ಮತ್ತು ಫಲಾನುಭವಿಯ ನಡುವೆ ನೇರ ಸಂಪರ್ಕ ಕಲ್ಪಿಸುವ ವ್ಯವಸ್ಥೆಯಾಗಿದ್ದು,

• ಈ ಅಪ್ಲಿಕೇಶನ್ ಜನ ಸ್ನೇಹಿಯಾಗಿದ್ದು, ಪಲಾನುಭವಿಯು ಸ್ವಯಂ ಅನುದಾನ ಪಡೆಯಲು ಮತ್ತು ಮನೆ ಪೂರ್ಣಗೊಳಿಸಿಕೊಳ್ಳುವುದಕ್ಕೆ ಸಹಕಾರಿಯಾಗಿದೆ.

• ಮದ್ಯವರ್ತಿಗಳ ಹಸ್ತಕ್ಷೇಪವಿಲ್ಲದೇ ಮನೆ ನಿರ್ಮಾಣದಲ್ಲಿ ಯಾವುದೇ ವಿಳಂಬಕ್ಕೆ ಆಸ್ಪದವಿರುವುದಿಲ್ಲ.

Apa yang baru dalam versi terkini 4.0

Last updated on Apr 19, 2024

1. OTP based validation is integrated.
2. Beneficiaries are allowed to capture only Lintel, Roof & Complete stage GPS photographs.

Terjemahan Memuatkan...

Maklumat APLIKASI tambahan

Versi Terbaru

Minta RGRHCL Ashraya Ver - 4.0 Kemas kini 4.0

Dimuat naik oleh

Giuseppe Di Marino

Memerlukan Android

Android 6.0+

Available on

Dapatkan RGRHCL Ashraya Ver - 4.0 melalui Google Play

Tunjukkan Lagi

RGRHCL Ashraya Ver - 4.0 Tangkapan skrin

Bahasa
Langgan APKPure
Jadilah yang pertama untuk mendapatkan akses kepada pelepasan awal, berita, dan panduan permainan dan aplikasi Android terbaik.
Tidak, Terima kasih
Daftar
Berjaya berjaya!
Anda kini melanggan APKPure.
Langgan APKPure
Jadilah yang pertama untuk mendapatkan akses kepada pelepasan awal, berita, dan panduan permainan dan aplikasi Android terbaik.
Tidak, Terima kasih
Daftar
Kejayaan!
Anda kini melanggan surat berita kami.