下載 APKPure App
可在安卓獲取Karnataka PDO Exam in Kannada的歷史版本
獲取卡納塔克邦PDO和RDO考試準備免費的應用程序。
On Demand of Our MadGuy Educational apps Users We are introducing The “KARNATAKA PDO” app. This app is specially designed for students of Karnataka who are Preparing for PDO and RDO Exams. This application has everything related to Panchayat Development and Rural Development exams. And we sure that this will help you to preparing for PDO and RDO Exams. This is the best study material to crack your competitive Exam. And this app is containing Questions, Theory, Flash cards, MadQuiz related to Exam. And Daily News, Exam alert, Job alert also is there.
Topics Covered are :-
1. Announcements
2. Mad Theory (General awareness)
3. Question Bank (Previous years papers and exam related questions)
4. Flash Cards
5. Daily Current affairs Quiz
6. Detailed Current affairs.
7. Job alert
8. Mad Quiz
9.Live News. etc.
ನಮ್ಮ MadGuy Education Labs (MadGuy Labs™) ಆಪ್ಸ್ ಉಪಯೋಗಿಸುವ ಎಲ್ಲ ಸ್ಪರ್ಧಾರ್ಥಿಗಳ ಕೋರಿಕೆಯ ಮೇರೆಗೆ ಈ “ಕರ್ನಾಟಕ ಪಿ.ಡಿ.ಓ” ನ್ನು ಸಿದ್ಧಪಡಿಸಲಾಗಿದೆ. ಹುದ್ದೆಗಳಿಗೆ ಸೇರಬಯಸುವ ಸ್ಪರ್ಧಾರ್ಥಿಗಳಿಗಾಗಿ ತಯಾರಿಸಿದ ಅತ್ಯುತ್ತಮ ಆಪ್ ಆಗಿದ್ದು ಇದರಲ್ಲಿ ಪಿ.ಡಿ.ಓ ಮತ್ತು ಆರ್.ಡಿ.ಓ ಪರೀಕ್ಷೆಗಳಿಗಾಗಿ ಅವಶ್ಯಕವಿರುವ ಎಲ್ಲ ವಿಷಯಗಳನ್ನು ಮತ್ತು ವಿಷಗಳಿಗೆ ಸಂಬಂಧಿಸಿದ ಪ್ರಶ್ನೆಗಳು ಮತ್ತು ಫ಼್ಲ್ಯಾಶ್ ಕಾರ್ಡ್ ಗಳನ್ನು ಸೇರಿಸಲಾಗಿದೆ. ಇವು ತಮ್ಮ ಪರೀಕ್ಷಾ ತಯಾರಿಯಲ್ಲಿ ಮಹತ್ವದ ಪಾತ್ರವನ್ನು ವಹಿಸುತ್ತವೆ. ಈ ಆಪ್ ತಮಗೆ ಪರೀಕ್ಷೆಗೆ ಸಿದ್ಧವಾಗಲು ಬೇಕಾದ ಎಲ್ಲ ಮಾಹಿತಿಯನ್ನು ಒದಗಿಸಿಕೊಡುತ್ತದೆ. ಇದರಲ್ಲಿ ಮ್ಯಾಡ್ ಕ್ವಿಜ್ ಎಂಬ ಅಂಶವನ್ನು ಸೇರಿಸಲಾಗಿದ್ದು, ಇದರ ಮುಖಾಂತರ ಓದುಗರು ತಾವು ಓದಿದ ವಿಷಯವನ್ನು ಸ್ವಪರೀಕ್ಷಿಕೊಳ್ಳಲು ತುಂಬಾ ಸಹಾಯಕವಾಗುತ್ತದೆ. ಮತ್ತು ತಮ್ಮ ಓದು ಯಾವ ಸ್ಥಿತಿಯಲ್ಲಿದೆ ಎಂಬುದನ್ನು ನೀವು ಇದರ ಮೂಲಕ ಪರೀಕ್ಷಿಸಿಕೊಳ್ಳಬಹುದಾಗಿದೆ.
ಆಪ್ ನಲ್ಲಿರುವ ವಿಷಯಗಳು
• ಪ್ರಕಟಣೆಗಳು
• ವಿಷಯದ ಬಗ್ಗೆ ಸಂಕ್ಷಿಪ್ತ ಮಾಹಿತಿ
• ಪ್ರಶ್ನೋತ್ತರಗಳು
• ಪ್ಲ್ಯಾಶ್ ಕಾರ್ಡಗಳು
• ಉದ್ಯೋಗದ ಮಾಹಿತಿ
• ಪ್ರಚಲಿತ ಘಟನೆಗಳ ಮಾಹಿತಿ
• ಮ್ಯಾಡ್ ಕ್ವಿಜ್
• ಮುಂತಾದವು.
ಯಾವ ಪರೀಕ್ಷೆಗಳಿಗೆ ಉಪಯುಕ್ತ :
- ಪಿ.ಡಿ.ಓ
- ಆರ್.ಡಿ.ಓ
ಮತ್ತು ಪಂಚಾಯತ್ ಗೆ ಸಂಬಂಧಿಸಿದ ಇತರೆ ಪರೀಕ್ಷೆಗಳು
*********************************************
Disclaimer:
we respects the copyrights, trademarks and intellectual property of others and also we expect this from other users. In this app, if you found any information that is owned by you or any content that violates your intellectual property rights, please contact to us at madguy.et@gmail.com
***************************************
Content Writer:
Ramesh SU:- (Gangadhar high school Hubli)
Ramesh N
4.1 MB 2018年07月19日
4.1 MB 2018年07月19日
4.1 MB 2015年12月11日
4.1 MB 2015年12月11日
4.1 MB 2015年12月04日
4.1 MB 2015年12月04日
下載 APKPure App
可在安卓獲取Karnataka PDO Exam in Kannada的歷史版本
下載 APKPure App
可在安卓獲取Karnataka PDO Exam in Kannada的歷史版本