Use APKPure App
Get ಉದ್ಯೋಗ ಮಾಹಿತಿ - digital career old version APK for Android
عن وظيفة والمعلومات التعليم - في الكانادا
ಸ್ಪಷ್ಟ ಉದ್ಯೋಗ ಮತ್ತು ಶಿಕ್ಷಣ ಮಾಹಿತಿಗಳನ್ನ ಒದಗಿಸುವ ಒಂದು ಉತ್ತಮ ಧ್ಯೇಯವನ್ನಿಟ್ಟುಕೊಂಡು ನಮ್ಮ ತಂಡ ಬಳಕೆದಾರರಿಗೆ ಉತ್ತಮ ಮತ್ತು ಆರೋಗ್ಯಕರ ವಾದ ಮಾಹಿತಿಗಳು ಸ್ಪಷ್ಟತೆಯನ್ನೆ ಮುಖ್ಯವಾಗಿ ಇಟ್ಟುಕೊಂಡು ಸ್ನೇಹಮಯಿವಾದ ಮಾಹಿತಿಗಳು ನೀಡಲು ಶ್ರಮಿಸುತ್ತಿದ್ದೆವೆ. ಒಂದು ಉತ್ತಮ ನಿರ್ವಹಣೆಗೆ ನಮ್ಮ ತಂಡ ಸದಾ ಶ್ರಮಿಸುತ್ತಿದ್ದು ತನ್ನದೆ ಆದ ಚಾಪು ಮೂಡಿಸಲು ಉದ್ಯೋಗ ಮತ್ತು ಶಿಕ್ಷಣ ಮಾಹಿತಿ ನೀಡುವ ಕ್ಷೇತ್ರದಲ್ಲಿ ಎಲ್ಲರ ಬಾಯಿ ಮಾತು ಆಗಿದೆ، ಆಗಲಿ ಎನ್ನುವ ನಮ್ಮ ಬಯಕೆ ಇದೆ
ನಮ್ಮ ಮೂಲ ಉದ್ದೇಶ ಒಂದೇ ಪ್ರತಿಯೊಬ್ಬ ಬಳಕೆದಾರಿಗೆ ಅರ್ಥವಾಗುವೆಂತೆ ಹಾಗೂ ಬಳಸಲು ಸುಲಭವಾಗುತ್ತದೆ ಸೈಟ್ ನಿರ್ವಹಣೆ ಆಗಿದ್ದು، ಇದರಲ್ಲಿ ಉದ್ಯೊಗಾಕಾಂಕ್ಷಿಗಳಿಗೆ ನೇರವಾಗುವಂತ ಕ್ಷಣ ಮಾತ್ರದಲ್ಲಿ ಮಾಹಿತಿ ಒದಗಿಸುವಂತೆ ವಿವರಗಳು ತಲುಪಿಸುವಲ್ಲಿ ನಮ್ಮ ತಂಡ ಸದಾ ಶ್ರಮಿಸುತ್ತದೆ. ನಮ್ಮ ತಂಡ ಸರ್ಕಾರಿ ಉದ್ಯೋಗಗಳು ಹಾಗೂ ಖಾಸಗಿ ವಲಯದ ಉದ್ಯೋಗಗಳು ಸಂಪೂರ್ಣವಾಗಿ ಕನ್ನಡದಲ್ಲಿ ನೀಡುವದಲ್ಲದೆ، ನೇಮಕಾತಿ ವಿವರಗಳ ಜೊತೆಗೆ ಶಿಕ್ಷಣ ಸುದ್ದಿಗಳು، ಪ್ರವೇಶಾತಿ ಸುದ್ದಿ، ಕರಿಯರ್ ಟಿಪ್ಸ್، ಸಲಹೆ ಸೂಚನೆಗಳು ಇನ್ನಿತರ ನೆಮಕಾತಿಗೆ ಸಂಭಂದಿಸಿದಂತಹ ಪ್ರವೇಶ ಪತ್ರಗಳು، ಕೀ-ಉತ್ತರಗಳು، ನೇಮಕಾತಿ ಆಯ್ಕೆ ವಿಧಾನಗಳು، ಫಲಿತಾಂಶದ ವಿವರಗಳು ಮತ್ತು ಎಲ್ಲಾ ಶೈಕ್ಷಣಿಕ ಮಾಹಿತಿಗಳು ಸ್ಪಷ್ಟ ಸಂಕ್ಷಿಪ್ತ ರೂಪದಲ್ಲಿ ನೀಡಬಯಸಿದ್ದೆವೆ / ನೀಡುತ್ತಿದ್ದೆವೆ.!
بعثة جيدة لتوفير فرص العمل واضح ومعلومات التعليم هو توفير معلومات جيدة وصحية للمستخدمين فريقنا، والحفاظ على وضوح أهمية وتوفير المعلومات ودية. رغبتنا هي التأكد من أن فريقنا يعمل دائما بجد والحفاظ على المهارات الخاصة في مجال العمل والتعليم.
هدفنا الأساسي هو أن تجعل من السهل على كل مستخدم واحد لفهم والاستفادة من إدارة الموقع، والتي فريقنا يسعى دائما لتقديم تفاصيل لتوفير المعلومات فقط في لحظة عندما يكون المباشر للموظف. فريقنا يريد لتوفير وظائف حكومية وظائف القطاع الخاص تماما في الكانادا، جنبا إلى جنب مع تفاصيل التوظيف، جنبا إلى جنب مع الأخبار التعليمية، وقبول الأخبار، نصائح الناقل، وتقديم المشورة وغيرها من خطابات التعيين، الأجوبة الرئيسية وخيارات التوظيف والنتائج وجميع المعلومات التعليمية في المقدمة بشكل واضح.
"مفاتيح البحث: وظيفة الكانادا، كارناتاكا وظائف، والوظيفي الرقمية وظيفة التطبيقات، وكارناتاكا التوظيف، وظائف التحديثات، تنبيهات مهمة الكانادا، الرقمية من المعلومات المهمة الوظيفي، udyoga، udyoga mahiti"
Last updated on 19/06/2018
Digital job info-kannada
محمل
သွ်ား ၿဂိဳဟ္သား
Android متطلبات النظام
Android 4.0.3+
الفئة
الإبلاغ
ಉದ್ಯೋಗ ಮಾಹಿತಿ - digital career
8.2 by Digital Career
19/06/2018