Use APKPure App
Get ಉದ್ಯೋಗ ಮಾಹಿತಿ - digital career old version APK for Android
কন্নড মধ্যে - কাজের ও শিক্ষার তথ্যের জন্য
ಸ್ಪಷ್ಟ ಉದ್ಯೋಗ ಮತ್ತು ಶಿಕ್ಷಣ ಮಾಹಿತಿಗಳನ್ನ ಒದಗಿಸುವ ಒಂದು ಉತ್ತಮ ಧ್ಯೇಯವನ್ನಿಟ್ಟುಕೊಂಡು ನಮ್ಮ ತಂಡ ಬಳಕೆದಾರರಿಗೆ ಉತ್ತಮ ಮತ್ತು ಆರೋಗ್ಯಕರ ವಾದ ಮಾಹಿತಿಗಳು ಸ್ಪಷ್ಟತೆಯನ್ನೆ ಮುಖ್ಯವಾಗಿ ಇಟ್ಟುಕೊಂಡು ಸ್ನೇಹಮಯಿವಾದ ಮಾಹಿತಿಗಳು ನೀಡಲು ಶ್ರಮಿಸುತ್ತಿದ್ದೆವೆ। ಒಂದು ಉತ್ತಮ ನಿರ್ವಹಣೆಗೆ ನಮ್ಮ ತಂಡ ಸದಾ ಶ್ರಮಿಸುತ್ತಿದ್ದು ತನ್ನದೆ ಆದ ಚಾಪು ಮೂಡಿಸಲು ಉದ್ಯೋಗ ಮತ್ತು ಶಿಕ್ಷಣ ಮಾಹಿತಿ ನೀಡುವ ಕ್ಷೇತ್ರದಲ್ಲಿ ಎಲ್ಲರ ಬಾಯಿ ಮಾತು ಆಗಿದೆ, ಆಗಲಿ ಎನ್ನುವ ನಮ್ಮ ಬಯಕೆ ಇದೆ
ನಮ್ಮ ಮೂಲ ಉದ್ದೇಶ ಒಂದೇ ಪ್ರತಿಯೊಬ್ಬ ಬಳಕೆದಾರಿಗೆ ಅರ್ಥವಾಗುವೆಂತೆ ಹಾಗೂ ಬಳಸಲು ಸುಲಭವಾಗುತ್ತದೆ ಸೈಟ್ ನಿರ್ವಹಣೆ ಆಗಿದ್ದು, ಇದರಲ್ಲಿ ಉದ್ಯೊಗಾಕಾಂಕ್ಷಿಗಳಿಗೆ ನೇರವಾಗುವಂತ ಕ್ಷಣ ಮಾತ್ರದಲ್ಲಿ ಮಾಹಿತಿ ಒದಗಿಸುವಂತೆ ವಿವರಗಳು ತಲುಪಿಸುವಲ್ಲಿ ನಮ್ಮ ತಂಡ ಸದಾ ಶ್ರಮಿಸುತ್ತದೆ। ನಮ್ಮ ತಂಡ ಸರ್ಕಾರಿ ಉದ್ಯೋಗಗಳು ಹಾಗೂ ಖಾಸಗಿ ವಲಯದ ಉದ್ಯೋಗಗಳು ಸಂಪೂರ್ಣವಾಗಿ ಕನ್ನಡದಲ್ಲಿ ನೀಡುವದಲ್ಲದೆ, ನೇಮಕಾತಿ ವಿವರಗಳ ಜೊತೆಗೆ ಶಿಕ್ಷಣ ಸುದ್ದಿಗಳು, ಪ್ರವೇಶಾತಿ ಸುದ್ದಿ, ಕರಿಯರ್ ಟಿಪ್ಸ್, ಸಲಹೆ ಸೂಚನೆಗಳು ಇನ್ನಿತರ ನೆಮಕಾತಿಗೆ ಸಂಭಂದಿಸಿದಂತಹ ಪ್ರವೇಶ ಪತ್ರಗಳು, ಕೀ-ಉತ್ತರಗಳು, ನೇಮಕಾತಿ ಆಯ್ಕೆ ವಿಧಾನಗಳು, ಫಲಿತಾಂಶದ ವಿವರಗಳು ಮತ್ತು ಎಲ್ಲಾ ಶೈಕ್ಷಣಿಕ ಮಾಹಿತಿಗಳು ಸ್ಪಷ್ಟ ಸಂಕ್ಷಿಪ್ತ ರೂಪದಲ್ಲಿ ನೀಡಬಯಸಿದ್ದೆವೆ / ನೀಡುತ್ತಿದ್ದೆವೆ।
একটি ভাল মিশন স্পষ্ট কর্মসংস্থান প্রদান ও শিক্ষা তথ্য আমাদের দলের ব্যবহারকারীদের ভাল এবং সুস্থ তথ্য, স্বচ্ছতা গুরুত্বপূর্ণ রেখে এবং বন্ধুত্বপূর্ণ তথ্য প্রদান প্রদান করা হয়। আমাদের ইচ্ছা নিশ্চিত করুন যে আমাদের টিম সর্বদা কঠোর পরিশ্রম ও নিয়োগ এবং শিক্ষার ক্ষেত্রে তার নিজস্ব দক্ষতা বজায় রাখার হয় করা হয়।
আমাদের মৌলিক উদ্দেশ্য এটা সহজ করতে প্রতি একক ব্যবহারকারী বুঝতে এবং যখন এটি কর্মচারী সরাসরি হয় সাইট ম্যানেজমেন্ট, যা আমাদের টিম সর্বদা শুধুমাত্র মুহূর্তে তথ্য প্রদান করতে বিবরণ প্রদান করতে কঠোর পরিশ্রম ব্যবহার করতে হয়। আমাদের টিম, কন্নড সম্পূর্ণভাবে সরকারি চাকুরে এবং বেসরকারি খাতে কাজ প্রদান নিয়োগ বিবরণ সহ, শিক্ষাগত খবর, ভর্তি সংবাদ, ক্যারিয়ার টিপস, পরামর্শ ও অন্যান্য নিয়োগপত্র, কী-উত্তর, নিয়োগ বিকল্প, ফলাফল এবং সব শিক্ষাগত তথ্য সহ চায় একটি পরিষ্কারভাবে প্রদান করা হয়েছে।
"খোঁজ কী-সমুহ: কন্নড কাজ কর্নাটক জবস, ডিজিটাল কর্মজীবন চাকরির অ্যাপ কর্নাটক নিয়োগ, চাকরি আপডেট, কাজ সতর্কতা কন্নড, ডিজিটাল কর্মজীবন কাজ তথ্য, udyoga, udyoga mahiti"
Last updated on Jun 19, 2018
Digital job info-kannada
আপলোড
သွ်ား ၿဂိဳဟ္သား
Android প্রয়োজন
Android 4.0.3+
বিভাগ
রিপোর্ট করুন
ಉದ್ಯೋಗ ಮಾಹಿತಿ - digital career
8.2 by Digital Career
Jun 19, 2018