ಬಾಲ ಸುರಕ್ಷಾ

Bal Suraksha

1.5 দ্বারা Mobile Seva
Dec 15, 2022 পুরাতন সংস্করণ

ಬಾಲ ಸುರಕ್ಷಾ সম্পর্কে

ಬಾಲ ಸುರಕ್ಷಾ - ಮಕ್ಕಳಿಗಾಗಿ ಸುರಕ್ಷ ಪರಿಸರಗಳನ್ನು ನಿರ್ಮಿಸುವುದು

ಬಾಲ ಸುರಕ್ಷಾ ಆಪ್ ಮಕ್ಕಳ ಮೇಲೆ ಆಗುವ ಲೈಂಗಿಕ ದೌರ್ಜನ್ಯವನ್ನು ತಡೆಯಲು, ನಿರ್ವಹಿಸಲು, ಪೋಷಕರು, ಶಾಲೆಗಳು, ವೈದ್ಯರು, ದಾದಿಯರು, ಪೊಲೀಸರು, ವಕೀಲರು / ನ್ಯಾಯವಾದಿಗಳು, ಮತ್ತು ಮಾಧ್ಯಮದವರು ಮಗುವಿನಡೆಗೆ ತೋರಬೇಕಾದ ಜವಾಬ್ದಾರಿ, ಹಾಗೂ ದೋಷಿಯನ್ನು ಹೇಗೆ ನಿರ್ವಹಿಸಬೇಕು ಎಂದು ವಿವರವಾಗಿ ಮಾಹಿತಿಯನ್ನು ನೀಡುತ್ತದೆ। ಮಕ್ಕಳ ಲೈಂಗಿಕ ದೌರ್ಜನ್ಯ ತಡೆಗಟ್ಟಲು, 2 ವರ್ಷದ ಮೇಲ್ಪಟ್ಟ ಮಕ್ಕಳಿಗೆ ವೈಯಕ್ತಿಕ ಸುರಕ್ಷತೆಯ ನಿಯಮಗಳನ್ನು ಕಲಿಯಲು ಸಹಾಯ ಮಾಡುವುದು ಹೇಗೆ, ಪ್ರಶ್ನೆಗಳಿಗೆ ಉತ್ತರ ನೀಡುವುದು ಹೇಗೆ, ಹಾಗೂ "ಬೇಡ, ಹೋಗು, ಹೇಳು" ಮಂತ್ರವನ್ನು ಬಳಸುವುದು ಹೇಗೆ ಎಂಬುದನ್ನು ವಿವರಿಸಲಾಗಿದೆ। ತುರ್ತು ದೂರವಾಣಿ ಸಂಖ್ಯೆಗಳು ಮತ್ತು ಸಹಾಯದ ವಿಧಾನವನ್ನೂ ಸೇರಿಸಲಾಗಿದೆ।

অতিরিক্ত অ্যাপ তথ্য

সাম্প্রতিক সংস্করণ

1.5

আপলোড

عمر الحج

Android প্রয়োজন

Android 5.0+

Available on

রিপোর্ট করুন

অনুপযুক্ত হিসাবে ফ্ল্যাগ করুন

আরো দেখান

ಬಾಲ ಸುರಕ್ಷಾ বিকল্প

Mobile Seva এর থেকে আরো পান

আবিষ্কার