ಬಾಲ ಸುರಕ್ಷಾ

Bal Suraksha

1.5 oleh Mobile Seva
Dec 15, 2022 Versi lama

Tentang ಬಾಲ ಸುರಕ್ಷಾ

ಬಾಲ ಸುರಕ್ಷಾ - ಮಕ್ಕಳಿಗಾಗಿ ಸುರಕ್ಷ ಪರಿಸರಗಳನ್ನು ನಿರ್ಮಿಸುವುದು

ಬಾಲ ಸುರಕ್ಷಾ ಆಪ್ ಮಕ್ಕಳ ಮೇಲೆ ಆಗುವ ಲೈಂಗಿಕ ದೌರ್ಜನ್ಯವನ್ನು ತಡೆಯಲು, ನಿರ್ವಹಿಸಲು, ಪೋಷಕರು, ಶಾಲೆಗಳು, ವೈದ್ಯರು, ದಾದಿಯರು, ಪೊಲೀಸರು, ವಕೀಲರು / ನ್ಯಾಯವಾದಿಗಳು, ಮತ್ತು ಮಾಧ್ಯಮದವರು ಮಗುವಿನಡೆಗೆ ತೋರಬೇಕಾದ ಜವಾಬ್ದಾರಿ, ಹಾಗೂ ದೋಷಿಯನ್ನು ಹೇಗೆ ನಿರ್ವಹಿಸಬೇಕು ಎಂದು ವಿವರವಾಗಿ ಮಾಹಿತಿಯನ್ನು ನೀಡುತ್ತದೆ. ಮಕ್ಕಳ ಲೈಂಗಿಕ ದೌರ್ಜನ್ಯ ತಡೆಗಟ್ಟಲು, 2 ವರ್ಷದ ಮೇಲ್ಪಟ್ಟ ಮಕ್ಕಳಿಗೆ ವೈಯಕ್ತಿಕ ಸುರಕ್ಷತೆಯ ನಿಯಮಗಳನ್ನು ಕಲಿಯಲು ಸಹಾಯ ಮಾಡುವುದು ಹೇಗೆ, ಪ್ರಶ್ನೆಗಳಿಗೆ ಉತ್ತರ ನೀಡುವುದು ಹೇಗೆ, ಹಾಗೂ "ಬೇಡ, ಹೋಗು, ಹೇಳು" ಮಂತ್ರವನ್ನು ಬಳಸುವುದು ಹೇಗೆ ಎಂಬುದನ್ನು ವಿವರಿಸಲಾಗಿದೆ. ತುರ್ತು ದೂರವಾಣಿ ಸಂಖ್ಯೆಗಳು ಮತ್ತು ಸಹಾಯದ ವಿಧಾನವನ್ನೂ ಸೇರಿಸಲಾಗಿದೆ.

Informasi APL tambahan

Versi Terbaru

1.5

Diunggah oleh

عمر الحج

Perlu Android versi

Android 5.0+

Available on

Laporkan

Tandai sebagai hal yang tak patut

Tampilkan Selengkapnya

Use APKPure App

Get ಬಾಲ ಸುರಕ್ಷಾ old version APK for Android

Unduh

Use APKPure App

Get ಬಾಲ ಸುರಕ್ಷಾ old version APK for Android

Unduh

ಬಾಲ ಸುರಕ್ಷಾ Alternatif

Mendapatkan lebih banyak dari Mobile Seva

Menemukan