Use APKPure App
Get ಬಾಲ ಸುರಕ್ಷಾ old version APK for Android
ಬಾಲ ಸುರಕ್ಷಾ - ಮಕ್ಕಳಿಗಾಗಿ ಸುರಕ್ಷ ಪರಿಸರಗಳನ್ನು ನಿರ್ಮಿಸುವುದು
ಬಾಲ ಸುರಕ್ಷಾ ಆಪ್ ಮಕ್ಕಳ ಮೇಲೆ ಆಗುವ ಲೈಂಗಿಕ ದೌರ್ಜನ್ಯವನ್ನು ತಡೆಯಲು, ನಿರ್ವಹಿಸಲು, ಪೋಷಕರು, ಶಾಲೆಗಳು, ವೈದ್ಯರು, ದಾದಿಯರು, ಪೊಲೀಸರು, ವಕೀಲರು / ನ್ಯಾಯವಾದಿಗಳು, ಮತ್ತು ಮಾಧ್ಯಮದವರು ಮಗುವಿನಡೆಗೆ ತೋರಬೇಕಾದ ಜವಾಬ್ದಾರಿ, ಹಾಗೂ ದೋಷಿಯನ್ನು ಹೇಗೆ ನಿರ್ವಹಿಸಬೇಕು ಎಂದು ವಿವರವಾಗಿ ಮಾಹಿತಿಯನ್ನು ನೀಡುತ್ತದೆ. ಮಕ್ಕಳ ಲೈಂಗಿಕ ದೌರ್ಜನ್ಯ ತಡೆಗಟ್ಟಲು, 2 ವರ್ಷದ ಮೇಲ್ಪಟ್ಟ ಮಕ್ಕಳಿಗೆ ವೈಯಕ್ತಿಕ ಸುರಕ್ಷತೆಯ ನಿಯಮಗಳನ್ನು ಕಲಿಯಲು ಸಹಾಯ ಮಾಡುವುದು ಹೇಗೆ, ಪ್ರಶ್ನೆಗಳಿಗೆ ಉತ್ತರ ನೀಡುವುದು ಹೇಗೆ, ಹಾಗೂ "ಬೇಡ, ಹೋಗು, ಹೇಳು" ಮಂತ್ರವನ್ನು ಬಳಸುವುದು ಹೇಗೆ ಎಂಬುದನ್ನು ವಿವರಿಸಲಾಗಿದೆ. ತುರ್ತು ದೂರವಾಣಿ ಸಂಖ್ಯೆಗಳು ಮತ್ತು ಸಹಾಯದ ವಿಧಾನವನ್ನೂ ಸೇರಿಸಲಾಗಿದೆ.Von hochgeladen
عمر الحج
Erforderliche Android-Version
Android 5.0+
Kategorie
Use APKPure App
Get ಬಾಲ ಸುರಕ್ಷಾ old version APK for Android
Use APKPure App
Get ಬಾಲ ಸುರಕ್ಷಾ old version APK for Android